ಪೋಸ್ಟ್‌ಗಳು

ಸೇತುಬಂಧ

https://drive.google.com/file/d/1aOFz8qnPAmy-Ia9KChJZX9MdWt1OjVcj/view?usp=drivesdk

ವೃತ್ತಿ ನೈಪುಣ್ಯತೆ

https://drive.google.com/file/d/1_SDhF7wS4XoQ3cxZXbTtQhD6YpJK5I2O/view?usp=drivesdk

Pf file

ವೃತ್ತಿ ನೈಪುಣ್ಯತೆ Work from home

ಬೋಧನೋಪಕರಣ ೧೦.ಬಹಮನಿ ಆದಿಲ್ ಷಾಹಿಗಳು

ಇಮೇಜ್

ಬೋಧನೋಪಕರಣ ೧೦.ಬಹಮನಿ ಆದಿಲ್ ಷಾಹಿಗಳು

ಇಮೇಜ್

ಬೋಧನೋಪಕರಣ ೯.ವಿಜಯನಗರದ ಅರಸರು

ಇಮೇಜ್

ಬೋಧನೋಪಕರಣ ೮.ಇತಿಹಾಸದ ಆಧಾರಗಳು

ಇಮೇಜ್

ಬೋಧನೋಪಕರಣ ೭ಭೂಖಂಡಗಳು

ಇಮೇಜ್

ಬೋಧನೋಪಕರಣ ೬ದಕ್ಷಿಣ ಭಾರತದ ಅರಸು ಮನೆತನಗಳು

ಇಮೇಜ್

ಬೋಧನೋಪಕರಣ ೫.ಚೀನಾ ನಾಗರಿಕತೆ

ಇಮೇಜ್

ಕಲಿಕೋಪಕರಣ ೪.ವಿಭಕ್ತಿ ಪ್ರತ್ಯಯಗಳ ಚಕ್ರ

ಇಮೇಜ್

ಕಲಿಕೋಪಕರಣ ೩.ವಿರುಧ್ಧಾರ್ಥಕ ಪದಗಳ ಮೀನು

ಇಮೇಜ್

ಪಾಠೋಪಕರಣ ೨.ಗುಣಿತಾಕ್ಷರ,ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳ ಚಾರ್ಟ್

ಇಮೇಜ್

ಕಲಿಕೋಪಕರಣ ೧. ನಾಮಪದಗಳ ಹೂಕುಂಡ

ಇಮೇಜ್

Talk to three students

ಇಂದು ದಿನಾಂಕ:-೩೦/೦೭/೨೦೨೦ ರಂದು ನವೀನ್.ರಮೇಶ ಮತ್ತು ಹುಲಿಗೆಪ್ಪ ವಿದ್ಯಾರ್ಥಿಗಳೊಂದಿಗೆ  ದೂರವಾಣಿ ಮೂಲಕ ಮಾತನಾಡಿ ಕರೋನ ಜಾಗೃತಿ ಮೂಡಿಸಲಾಯಿತು.ಭೂಖಂಡಗಳಲ್ಲಿರುವ ದೇಶಗಳಲ್ಲನ್ನು ಪಟ್ಟಿ ಮಾಡಲು ಸೂಚಿಸಲಾಯಿತು

Talk to three students

ದಿನಾಂಕ:-೨೯/೦೭/೨೦೨೦ ರಂದು ಅಶ್ವಿನಿ, ತರುಣ್ ಮತ್ತು ಕೀರ್ತಿ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಕರೋನ ಜಾಗೃತಿ ಮತ್ತು ಗಾದೆ,ಒಗಟುಗಳನ್ನು ಸಂಗ್ರಹಿಸಲು ತಿಳಿಸಲಾಯಿತು

Talk with three students

ಇಂದು ದಿನಾಂಕ:-೨೮/೦೭/೨೦೨೦ ರಂದು ಪಾವನಿ,ಸ್ವಾತಿ ಮತ್ತು ಮನಿಷ ರೊಂದಿಗೆ ಮಾತನಾಡಿ ಕರೋನ ಬಗ್ಗೆ ಜಾಗೃತಿ ಮಂಡಿಸಲಾಯಿತು. ದಿನಾಲೂ ಒಂದೊಂದು ಪುಟ ಶುಧ್ಧಬರಹ ಬರೆಯಲು ಸೂಚಿಸಲಾಯಿತು

ಸಹೋದ್ಯೋಗಿಗಳೊಂದಿಗೆ ಮಾತು

ಇಂದು ದಿನಾಂಕ:-೨೮/೦೭/೨೦೨೦ರಂದು ಶ್ರೀ.ಗಂಗಾಧರ ಕೆ.ಜಿ ಸ.ಶಿ ಸ.ಮಾ .ಹಿ.ಪ್ರಾ.ಶಾಲೆ ಸ್ಟೇಷನ್ ಬಜಾರ್ ರಾಯಚೂರು ಇವರೊಂದಿಗೆ  ದೂರವಾಣಿ ಕರೆ ಮೂಲಕ ಮಾತನಾಡಿ ಮಕ್ಕಳಲ್ಲಿ ಮೌಲ್ಯಗಳನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು

ಸಹೋದ್ಯೋಗಿಗಳೊಂದಿಗೆ ಮಾತು

ಇಂದು ದಿನಾಂಕ:-೨೭/೦೭/೨೦೨೦ ರಂದು ಶ್ರೀಮತಿ ಮನೋಹರಮ್ಮ ಪ್ರ.ಮು.ಗು ಸ.ಮಾ ಹಿ.ಪ್ರಾ.ಶಾಲೆ ಸ್ಟೇಷನ್ ಬಜಾರ್ ರಾಯಚೂರು ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ನಲಿ-ಕಲಿ ತರಗತಿಯಲ್ಲಿ ಕಲಿಕೆಗೆಸಂಬಂಧಿಸಿದಂತೆ ಹೆಚ್ಚಿನ ಚಟುವಟಿಕೆಗಳನ್ನು ಮಾಡಿಸುವುದರ ಕುರಿತು ಚರ್ಚಿಸಲಾಯಿತು

Talk to with to children

ಇಂದು ದಿನಾಂಕ:-೨೭/೦೭/೨೦೨೦ ರಂದು ಸೋನಿ,ಸುಮೇದ ಮತ್ತು ಉಮಾ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಕರೋನ ಬಗ್ಗೆ ಜಾಗೃತಿ ಮೂಡಿಸಲಾಯಿತು. ದಿನಾಲೂ ಮನೆಯಲ್ಲಿ ಅಭ್ಯಾಸ ಮಾಡಲು ಸೂಚಿಸಲಾಯಿತು.