ಇಂದು ದಿನಾಂಕ:-೨೭/೦೭/೨೦೨೦ ರಂದು ಶ್ರೀಮತಿ ಮನೋಹರಮ್ಮ ಪ್ರ.ಮು.ಗು ಸ.ಮಾ
ಹಿ.ಪ್ರಾ.ಶಾಲೆ ಸ್ಟೇಷನ್ ಬಜಾರ್ ರಾಯಚೂರು ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ನಲಿ-ಕಲಿ ತರಗತಿಯಲ್ಲಿ ಕಲಿಕೆಗೆಸಂಬಂಧಿಸಿದಂತೆ ಹೆಚ್ಚಿನ ಚಟುವಟಿಕೆಗಳನ್ನು ಮಾಡಿಸುವುದರ ಕುರಿತು ಚರ್ಚಿಸಲಾಯಿತು
ಇಂದು ದಿನಾಂಕ:-೨೫/೦೭/೨೦೨೦ರಂದು ಪುಷ್ಪಾಂಜಲಿ,ಗೀತಾಂಜಲಿ ಮತ್ತು ಅನಿಕೇತ ಅವರಿಗೆ ದೂರವಾಣಿ ಕರೆ ಮೂಲಕ ಮಾತಾನಾಡಿ ಕರೋನ ಕುರಿತು ಜಾಗೃತಿ ಮಂಡಿಸಲಾಯಿತು. ದಿನಾಲೂ ಒಂದೊಂದು ಪುಟ ಶುಧ್ಧ ಬರಹ ಬರೆಯಲು ತಿಳಿಸಲಾಯಿತು.
ಇಂದು ದಿನಾಂಕ:-೨೮/೦೭/೨೦೨೦ರಂದು ಶ್ರೀ.ಗಂಗಾಧರ ಕೆ.ಜಿ ಸ.ಶಿ ಸ.ಮಾ .ಹಿ.ಪ್ರಾ.ಶಾಲೆ ಸ್ಟೇಷನ್ ಬಜಾರ್ ರಾಯಚೂರು ಇವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಮಕ್ಕಳಲ್ಲಿ ಮೌಲ್ಯಗಳನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು