ಇಂದು ದಿನಾಂಕ:-೩೦/೦೭/೨೦೨೦ ರಂದು ನವೀನ್.ರಮೇಶ ಮತ್ತು ಹುಲಿಗೆಪ್ಪ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕರೋನ ಜಾಗೃತಿ ಮೂಡಿಸಲಾಯಿತು.ಭೂಖಂಡಗಳಲ್ಲಿರುವ ದೇಶಗಳಲ್ಲನ್ನು ಪಟ್ಟಿ ಮಾಡಲು ಸೂಚಿಸಲಾಯಿತು
ಇಂದು ದಿನಾಂಕ:-೨೫/೦೭/೨೦೨೦ರಂದು ಪುಷ್ಪಾಂಜಲಿ,ಗೀತಾಂಜಲಿ ಮತ್ತು ಅನಿಕೇತ ಅವರಿಗೆ ದೂರವಾಣಿ ಕರೆ ಮೂಲಕ ಮಾತಾನಾಡಿ ಕರೋನ ಕುರಿತು ಜಾಗೃತಿ ಮಂಡಿಸಲಾಯಿತು. ದಿನಾಲೂ ಒಂದೊಂದು ಪುಟ ಶುಧ್ಧ ಬರಹ ಬರೆಯಲು ತಿಳಿಸಲಾಯಿತು.
ಇಂದು ದಿನಾಂಕ:-೨೮/೦೭/೨೦೨೦ರಂದು ಶ್ರೀ.ಗಂಗಾಧರ ಕೆ.ಜಿ ಸ.ಶಿ ಸ.ಮಾ .ಹಿ.ಪ್ರಾ.ಶಾಲೆ ಸ್ಟೇಷನ್ ಬಜಾರ್ ರಾಯಚೂರು ಇವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಮಕ್ಕಳಲ್ಲಿ ಮೌಲ್ಯಗಳನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು