ಇಂದು ದಿನಾಂಕ:-೨೪/೦೭/೨೦೨೦ರಂದು ವೈಶಾಲಿ,ಐಶ್ವರ್ಯ ಮತ್ತು ಅಂಜಲಿ ವಿಧ್ಯಾರ್ಥಿಗಳಿಗೆ ದೂರವಾಣಿ ಕರೆ ಮಾಡಿ ಕರೋನದ ಬಗ್ಗೆ ಜಾಗೃತಿ ಮಂಡಿಸಲಾಯಿತು. ಈರಜಾ ಅವಧಿಯಲ್ಲಿ೭ ಖಂಡಗಳಲ್ಲಿರುವ ದೇಶಗಳನ್ನು ಪಟ್ಟಿ ಮಾಡಲು ತಿಳಿಸಲಾಯಿತು
ಇಂದು ದಿನಾಂಕ:-೨೫/೦೭/೨೦೨೦ರಂದು ಪುಷ್ಪಾಂಜಲಿ,ಗೀತಾಂಜಲಿ ಮತ್ತು ಅನಿಕೇತ ಅವರಿಗೆ ದೂರವಾಣಿ ಕರೆ ಮೂಲಕ ಮಾತಾನಾಡಿ ಕರೋನ ಕುರಿತು ಜಾಗೃತಿ ಮಂಡಿಸಲಾಯಿತು. ದಿನಾಲೂ ಒಂದೊಂದು ಪುಟ ಶುಧ್ಧ ಬರಹ ಬರೆಯಲು ತಿಳಿಸಲಾಯಿತು.
ಇಂದು ದಿನಾಂಕ:-೨೮/೦೭/೨೦೨೦ರಂದು ಶ್ರೀ.ಗಂಗಾಧರ ಕೆ.ಜಿ ಸ.ಶಿ ಸ.ಮಾ .ಹಿ.ಪ್ರಾ.ಶಾಲೆ ಸ್ಟೇಷನ್ ಬಜಾರ್ ರಾಯಚೂರು ಇವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಮಕ್ಕಳಲ್ಲಿ ಮೌಲ್ಯಗಳನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು