Talk with three students.

ಇಂದು ದಿನಾಂಕ :-೨೩/೦೭/೨೦೨೦ರಂದು ೭ನೇ ತರಗತಿಯ ವಿದ್ಯಾರ್ಥಿಗಳಾದ ಶಾಹೀನ್,ಸುಮಯ್ಯ ಮತ್ತು ಈಶ್ವರಿ ಜೊತೆಗೆ ದೂರವಾಣಿ ಕರೆಯ ಮೂಲಕ ಮಾತಾಡಿ ಕರೋನ ಬಗ್ಗೆ ಜಾಗೃತಿ ಮೂಡಿಸಿ, ಸ.ವಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಕರ್ನಾಟಕ ನಕಾಶೆ ರಚಿಸಲು ಮತ್ತು ೫ಜನ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿ ಸಂಗ್ರಹಿಸಲು ತಿಳಿಸಲಾಯಿತು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Talk with three students

Talk to with three students

ಸಹೋದ್ಯೋಗಿಗಳೊಂದಿಗೆ ಮಾತು