Talk with three children
ಇಂದು ನಾನು ಮೂವರು(ಶೃತಿ,ಮಧುಶ್ರೀ ಮತ್ತುm.dಹಿದಾಯತ್) ವಿಧ್ಯಾರ್ಥಿಗಳಿಗೆ ಕರೆ ಮಾಡಿ ಕರೋನದ ಕುರಿತಂತೆ ಮಾಹಿತಿ ನೀಡಿ ಕರೋನದ ವಿರುದ್ಧ ತಮ್ಮನ್ನು ತಾವೇ ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಮಾಹಿತಿ ನೀಡಿದೆ.ಕಲಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಭಾರತ map ಗಳನ್ನು ರಚಿಸಲು ತಿಳಿಸಿದೆ ದಿನಾಚರಣೆಯನ್ನು ಪಟ್ಟಿ ಮಾಡಲು ಸೂಚಿಸಿದೆ