Dr.gururaj karajigi ಅವರ ಕರುಣಾಳು ಬಾ ಬೆಳಕೇ ವಿಡಿಯೋವು ಮಕ್ಕಳಿಗೆ ಜೀವನ ಮೌಲ್ಯಗಳನ್ನು ತಿಳಿಸುವಲ್ಲಿ ಉಪಯುಕ್ತವಾಗಿದೆ. "ಸತತ ಪ್ರಯತ್ನಂ ಸರ್ವತ್ರ ಸಾಧನಂ" ಮೌಲ್ಯವನ್ನು ಸಾರುವಂತದ್ದಾಗಿದೆhttps://youtu.be/Dg3_BLc-prw
ಇಂದು ದಿನಾಂಕ:-೨೫/೦೭/೨೦೨೦ರಂದು ಪುಷ್ಪಾಂಜಲಿ,ಗೀತಾಂಜಲಿ ಮತ್ತು ಅನಿಕೇತ ಅವರಿಗೆ ದೂರವಾಣಿ ಕರೆ ಮೂಲಕ ಮಾತಾನಾಡಿ ಕರೋನ ಕುರಿತು ಜಾಗೃತಿ ಮಂಡಿಸಲಾಯಿತು. ದಿನಾಲೂ ಒಂದೊಂದು ಪುಟ ಶುಧ್ಧ ಬರಹ ಬರೆಯಲು ತಿಳಿಸಲಾಯಿತು.
ಇಂದು ದಿನಾಂಕ:-೨೮/೦೭/೨೦೨೦ರಂದು ಶ್ರೀ.ಗಂಗಾಧರ ಕೆ.ಜಿ ಸ.ಶಿ ಸ.ಮಾ .ಹಿ.ಪ್ರಾ.ಶಾಲೆ ಸ್ಟೇಷನ್ ಬಜಾರ್ ರಾಯಚೂರು ಇವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಮಕ್ಕಳಲ್ಲಿ ಮೌಲ್ಯಗಳನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು