ಸಹೋದ್ಯೋಗಿಗಳೊಂದಿಗೆ ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಮಾತುಕತೆ
ಇಂದು ದಿನಾಂಕ:-೨೩/೦೭/೨೦೨೦ರಂದು ಶ್ರೀಮತಿ ಜ್ಯೋತಿ ಸ.ಶಿg.l.p.s ಈಶ್ವರ ಗುಡಿ ಯರಗೇರಾ ಅವರೊಂದಿಗೆ ಕನ್ನಡ ಒತ್ತಾಕ್ಷರ ಪದಗಳನ್ನು ಓದುವಲ್ಲಿ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳ ಕುರಿತು ದೂರವಾಣಿ ಕರೆ ಮೂಲಕ ಮಾತನಾಡಲಾಗಿ ಅವರು ಅನೇಕ ಸಲಹೆಗಳನ್ನು ನೀಡಿದರು