ಸಹೋದ್ಯೋಗಿಗಳೊಂದಿಗೆ ಕಲಿಕೆ ಮತ್ತು ಭೋದನಾಂಶಗಳ ಕುರಿತು ಚರ್ಚೆ

ಇಂದು ದಿನಾಂಕ೨೨/೦೭/೨೦೨೦ರಂದು ಸ.ವಿ ವಿಷಯ ಕುರಿತಾಗಿ ಶೀಮತಿ ರಜೀಯ ಬೇಗಂ ಸ.ಶಿ l.b.s nagar ಯವರ ಜೊತೆ  ಕಾಲರೇಖೆಗಳ ಕುರಿತಾಗಿ ಮಾತಾಡಲಾಗಿ ಅವರು ೫ ರೀತಿಯ ರೇಖೆಗಳ ಕುರಿತಾಗಿ ಹೇಳಿದರು.ಅದು ನನಗೆ ಮುಂದಿನ ತರಗತಿಗಳಲ್ಲಿ ಭೋದನೆಯ ಸಂದರ್ಭದಲ್ಲಿ ತುಂಬಾ ಉಪಯುಕ್ತವಾಗುತ್ತದೆ ಎಂಬುದು ನನ್ನ ಅಭಿಪ್ರಾಯ ವಾಗಿದೆ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Talk with three students

Talk to with three students

ಸಹೋದ್ಯೋಗಿಗಳೊಂದಿಗೆ ಮಾತು